Deine Suche ergab leider keine Ergebnisse. Bitte ändere die zuletzt verwendeten Filter und versuche es erneut.
Anzeige
Angebote unserer Partner-Shops
"
Encounter
"
Filtern
Sortieren:
Beste Treffer
Beste Treffer
Preis: niedrig bis hoch
Preis: hoch bis niedrig
Ansicht:
Edinburgh Univ Pr The Birth of Nomos (Encounters in Law and Philosophy) (Encounters in Law & Philosophy), Sachbücher von Thanos Zartaloudis
'The Birth of Nomos' ist eine interdisziplinäre und originelle Untersuchung der frühen antiken griechischen Verwendung des Begriffs 'nomos' und seiner verwandten Begriffe. In diesem Werk analysiert Thanos Zartaloudis die komplexe Genealogie des Wortes 'nomos', das später als zentraler Begriff für 'Recht' und 'Rechtssetzung' bekannt wurde. Durch die Sammlung und Analyse einer Vielzahl von primären antiken Quellen, sowohl im Original als auch in Übersetzung, eröffnet dieses Buch einen neuen interdisziplinären Zugang zur antiken Rechtsgeschichte. Es lädt dazu ein, die Grundlagen der westlichen Rechtstradition umfassend zu verstehen und zu hinterfragen. Zartaloudis, der an der Kent Law School lehrt, verbindet rechtstheoretische und historische Perspektiven, um die Relevanz des Begriffs 'nomos' für die moderne Rechtswissenschaft zu beleuchten.
'ಎನ್ ಕೌಂಟರ್' ಕುಂ.ವೀರಭದ್ರಪ್ಪ ಅವರು ಬರೆದಿರುವ ನೈಜ ಘಟನೆಯಾಧಾರಿತ ಕಾದಂಬರಿ. ಈ ಕತೆಯ ಮೂಲ ಹುಟ್ಟಿದ್ದು ಐಪಿಎಸ್ ಅಧಿಕಾರಿ ಶಂಕರ ಬಿದರಿಯವರು ಹೇಳಿದ ನೈಜ ಘಟನೆಯೊಂದರಿಂದ ಎನ್ನುತ್ತಾರೆ ಕಾದಂಬರಿಕಾರ ಕುಂವೀ. ಶಂಕರ ಬಿದರಿಯವರು ಬಳ್ಳಾರಿಯಲ್ಲಿ ಭೀಮ್ಲಾ ನಾಯಕ್ ಹೆಸರಿನ ಕುಖ್ಯಾತನನ್ನು ಎನ್ ಕೌಂಟರ್ ಮಾಡಿದ್ದು 1990, ಸೆಪ್ಟೆಂಬರ್ ಮಾಹೆಯಲ್ಲಿ. ಆ ಎನ್ ಕೌಂಟರ್ ನ ನೆನಪುಗಳನ್ನು ಲೇಖಕ ಕುಂ.ವೀರಭದ್ರಪ್ಪನವರಲ್ಲಿ ಹಂಚಿಕೊಂಡ ಬಿದರಿ ಅವರು 'ಈ ಕುರಿತು ಬರೆಯಿರಿ ' ಎಂದು ತಿಳಿಸಿದ ಕಾರಣದಿಂದ ಈ ಕಾದಂಬರಿಯನ್ನು ಬರೆದದ್ದಾಗಿಯೂ ಲೇಖಕರು ತಿಳಿಸಿದ್ದಾರೆ. ಭೀಮ್ಲಾ ನಾಯಕ ಕ್ರಿಮಿನಲ್ ಕೃತ್ಯಗಳನ್ನು ಮೈಮೇಲೆಳೆದುಕೊಂಡು, ಚಂಡಮಾರುತದಂತೆ ಸುಳಿದಾಡಿದ, ನಿರ್ದಯಿ ಕೃತ್ಯಗಳಿಂದ ಅಧಿಕಾರಿಗಳ ಧನಿಕರ ನಿದ್ದೆಗೆಡೆಸಿದ, ಎನ್ ಕೌಂಟರ್ ಆಗಲೆಂದೇ ಹುಟ್ಟಿದ, ಎನ್ ಕೌಂಟರ್ ನಲ್ಲಿ ಸಾಯಲು ನಿಶ್ಚಯಿಸಿದ, ಕೊನೆಗೆ ಹಾಗೇ ಸತ್ತ ಮೇರಾವತ್ ಭೀಮ್ಲಾನಾಯಕ್. ಕೆಡುಕುತನದ ನಂಜು ಅವನ ದೇಹದ ತುಂಬೆಲ್ಲಾ ವ್ಯಾಪಿಸಿತ್ತು, ಅವನ ಮನಸ್ಸನ್ನು ಪ್ರಳಯಾಂತಕಾರಿಯಾಗಿಸಿತ್ತು. ಆದರೂ ಅವನಲ್ಲಿ ಎಳ್ಳುಗಾತ್ರದಷ್ಟು ಒಳ್ಳೆತನವಿತ್ತು, ಆ ಒಳ್ಳೆತನದ ಪ್ರತಿಬಿಂಬ ಈ ಕೃತಿ ಎನ್ನುತ್ತಾರೆ ಕುಂವೀ.